ಉಚಿತ ಗಾಲಿ ಕುರ್ಚಿ ಹಸ್ತಾಂತರ
ವಿಶ್ವಬಿಲ್ಲವ ಮಹಿಳಾ ಸಂಘದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮದ ಸುಮಾರು 18 ಬಡಕುಟುಂಬದ ಅರ್ಹ ಫಲಾನುಭವಿಗಳಿಗೆ ಉಚಿತ ಗಾಲಿಕುರ್ಚಿಯನ್ನು ಹಸ್ತಾಂತರಿಸಲಾಗಿದೆ. ಅಳಪೆ ಪಡೀಲ್ ಪರಿಸರದ ಉಷಾಗಾಣಿಗರವರಿಗೆ ನಡೆದಾಡಲು…
ಚಿಗುರು 2021 – ವಿಶ್ವಬಿಲ್ಲವ ಮಹಿಳಾ ಕಾರ್ಯಕ್ರಮ
ವಿಶ್ವಬಿಲ್ಲವ ಮಹಿಳಾ ಸಂಘ ಪ್ರಥಮ ವರ್ಷವನ್ನು ಪೂರೈಸಿದ ಅಂಗವಾಗಿ ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಚಿಗುರು-2021 ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ಸ್ ನ ಸಭಾಂಗಣದಲ್ಲಿ ಫೆಬ್ರವರಿ-14…
ಕೋವಿಡ್ -19 ಎರಡನೆಯ ಅಲೆಯ ಸಂದರ್ಭದಲ್ಲಿ
ಕೋವಿಡ್ -19 ಎರಡನೆಯ ಅಲೆಯ ಸಂದರ್ಭದಲ್ಲಿ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೊಳಗೊಂಡ ಮೂಡುಶೆಡ್ಡೆ, ಕುದ್ರೋಳಿ, ಕೂಳೂರು,ಕಾವೂರು,ಬಜಾಲ್,ಜಲ್ಲಿಗುಡ್ಡೆ,ಶಕ್ತಿನಗರ,ಮಾರಿಪಳ್ಳ,ಜಪ್ಪಿನಮೊಗರು, ಬಿಕರ್ನಕಟ್ಟೆ ಸುತ್ತಮುತ್ತಲಿನ ಪರಿಸರದ ಕುಟುಂಬಕ್ಕೆ ವಿಶ್ವಬಿಲ್ಲವ ಮಹಿಳಾ ಸಂಘದ ವತಿಯಿಂದ ಸುಮಾರು…
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಮಂತ್ರ ಪಠಣೆ ತರಬೇತಿ ಶಿಬಿರ
ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಶ್ರೀ ವಿಷ್ಣುಸಹಸ್ರನಾಮ ಪಠಣೆ ಹಾಗೂ ಹನುಮಾನ್ ಚಾಲೀಸಾ ಮಂತ್ರ…
ಅಂತರಾಷ್ಟೀಯ ಮಹಿಳಾ ದಿನದ ಆಚರಣೆ ಹಾಗೂ ಬಡ ಕುಟುಂಬಕ್ಕೆ ಸಹಾಯಧನ
ವಿಶ್ವ ಬಿಲ್ಲವ ಮಹಿಳಾ ಸಂಘದಿಂದ ಅಂತರಾಷ್ಟೀಯ ಮಹಿಳಾ ದಿನದ ಆಚರಣೆ ಹಾಗೂ ಬಡ ಕುಟುಂಬಕ್ಕೆ ಸಹಾಯಧನ ವಿತರಿಸಲಾಯಿತು. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಫೆಬ್ರವರಿಯಲ್ಲಿ ನೂತನವಾಗಿ ಉದ್ಫಾಟನೆಗೊಂಡ ವಿಶ್ವ…





