ವಿಶ್ವಬಿಲ್ಲವ ಮಹಿಳಾ ಸಂಘದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮದ ಸುಮಾರು 18 ಬಡಕುಟುಂಬದ ಅರ್ಹ ಫಲಾನುಭವಿಗಳಿಗೆ ಉಚಿತ ಗಾಲಿಕುರ್ಚಿಯನ್ನು ಹಸ್ತಾಂತರಿಸಲಾಗಿದೆ.

ಅಳಪೆ ಪಡೀಲ್ ಪರಿಸರದ ಉಷಾಗಾಣಿಗರವರಿಗೆ ನಡೆದಾಡಲು ಅಸಮರ್ಥರಾಗಿರುವ ಕಾರಣ ಸಂಘದ ವತಿಯಿಂದ ವ್ಹೀಲ್ ಚೆಯರ್ ವಿತರಣೆ ಮಾಡಲಾಯಿತು

ಬಜಾಲ್ ಜಲ್ಲಿಗುಡ್ಡೆ ಪರಿಸರದ ಗಂಗಾಧರ‌ ಮೂಲ್ಯ ಎಂಬುವರಿಗೆ ಸಂಘದ ಸಲಹೆಗಾರರಾದ ಕೆ.ಎ.ರೋಹಿಣಿಯವರು ನೀಡಿದ ವ್ಹೀಲ್ ಚೆಯರನ್ನು ಸಂಘದ ಪದಾಧಿಕಾರಿಗಳಾದ ವಿಜಯ ಅರುಣ್, ಶ್ರೀಲತಾ, ಸುಜಾತಸುವರ್ಣ ಇವರುಗಳು ಪುಷ್ಪಾ ಜಲ್ಲಿಗುಡ್ಡೆ ಇವರ ಉಪಸ್ಥಿತಿಯಲ್ಲಿ ಗಂಗಾಧರ ಮೂಲ್ಯರವರ ಮನೆಗೆ ತೆರಳಿ ವಿತರಿಸಿದರು.

ಜೆಪ್ಪಿನ‌ಮೊಗ್ರು ಪರಿಸರದ ಸುರೇಖಾರವರ ಅಂಗವಿಕಲ ಪುತ್ರನಿಗೆ ವಿಶ್ವಬಿಲ್ಲವ ಮಹಿಳಾ‌ಸಂಘದ ವತಿಯಿಂದ ವ್ಹೀಲ್ ಚೆಯರ್ ನೀಡಲಾಯಿತು.ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾದ ವಿಜಯ ಅರುಣ್, ಕೋಶಾಧಿಕಾರಿ ಶ್ರೀಲತಾ, ಪ್ರ.ಕಾರ್ಯದರ್ಶಿ ಸುಜಾತಸುವರ್ಣ, ಡಾ.ಅನಸೂಯ ಬಿ.ಸಾಲ್ಯಾನ್, ಕೆ.ಎ.ರೋಹಿಣಿ ವಿಜಯಲಕ್ಷ್ಮೀ ಬಿ.ಆರ್. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೊಂದೆಲ್ ಪಚ್ಚನಾಡಿ ಕಜೆಗುರಿ ನಿವಾಸಿ ಪರಿಸರದ ಬಡಕುಟುಂಬದ ಪದ್ಮನಾಭ ಮೊಯ್ಲಿ ಎಂಬವರು ನಡೆದಾಡಲು ಅಸಮರ್ಥರಾಗಿದ್ದು ಹೆಂಡತಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು ಮನೆಯ ಆರ್ಥಿಕ ಪರಿಸ್ಥಿತಿ ತೀರಾ ಕಷ್ಟಕರವಾಗಿದ್ದು ಇವರು ವಿಶ್ವ ಬಿಲ್ಲವ ಮಹಿಳಾ ಸಂಘಕ್ಕೆ ಮನವಿಯನ್ನು ಸಲ್ಲಿಸಿರುವ ಕಾರಣ ಇವರ ಮನವಿಗೆ ಸ್ಪಂದಿಸಿ ಸಂಘದ ವತಿಯಿಂದ ವ್ಹೀಲ್ ಚೆಯರ್ ನೀಡಲಾಗಿತ್ತು. ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ ಸುಜಾತ ಸುವರ್ಣ ಸುಮಂಗಲಾ ಇವರು ಉಪಸ್ಥಿತರಿದ್ದರು.

ಯಶಸ್ವಿನಿ ಪುದು ಇವರಿಗೆ ಗಾಲಿ ಕುರ್ಚಿಯಲ್ಲಿ ನೀಡಿದ ಸಂದರ್ಭ
ಗಾಲಿಕುರ್ಚಿ ಫಲಾನುಭವಿಗಳಾದ ಬಡ ಕುಟುಂಬದ ಅಂಗವೈಕಲ್ಯ 8 ವರ್ಷದ ನೂರ್ ಜಾನ್ ಕೌತಳ

4 ವರ್ಷ ಪ್ರಾಯದ ಅಂಗವೈಕಲ್ಯ ಮಗು ರೀತಿಕ್ ಗಾಲಿ ಕುರ್ಚಿ ಪಡೆದು ತಾನು ಮನೆಯಿಂದ ಹೊರಬಂದ ಕ್ಷಣದಲ್ಲಿ ಅವನ ಮುಖದಲ್ಲಿನ ನಗುವನ್ನು ಕಂಡು ಅವನಮ್ಮ ಪೋಟೋ ತೆಗೆದು ಸಂತಸವನ್ನು ವ್ಯಕ್ತಪಡಿಸಿದಾಗ

ಮಹಮ್ಮದ್ ಆಲಿ ಅಫಾಜ್ ಎಂಬ 10 ವರ್ಷದ ಮಗು ತಾನೂ ಕೂಡ ನಡೆದಾಡಲು ಅಸಮರ್ಥ ನಾಗಿ ಇದ್ದ ಸಂದರ್ಭದಲ್ಲಿ ಮನೆಯೊಳಗೆ ಗಾಲಿಕುರ್ಚಿಯಲ್ಲಿ ಕುಳಿತು ಸಂತಸದಿಂದ ಇದ್ದಾಗ ಅವನಮ್ಮ ಆ ಮುಗ್ದ ಮಗುವಿನ ಸಂತೋಷವನ್ನು ಕಂಡು ಪೋಟೊ ತೆಗೆದು ಧನ್ಯತೆಯ ಭಾವವನ್ನು ಹಂಚಿಕೊಂಡ ಸಂದರ್ಭ

ಮನೆಯೊಳಗೆ ತೆವಳಿಕೊಂಡು ಹೋಗುತ್ತಿದ್ದ ಸುಜಾತ ಗಾಲಿಕುರ್ಚಿ ಪಡೆದ ನಂತರ ಮನೆಯ ಹೊರಗೂ ಬರುವಂತಾಯಿತು.

ಗಾಲಿ ಕುರ್ಚಿ ಫಲಾನುಭವಿ ಕಜೆಗುರಿ ನಿವಾಸಿ ಪದ್ಮನಾಭ ಮೊಯಿಲಿ
ಗಾಲಿಕುರ್ಚಿ ಫಲಾನುಭವಿ ಶಕ್ತಿನಗರ ನಿವಾಸಿ ಯಮುನಾ