Category: ಸಹಾಯ ಹಸ್ತ

ಕೋವಿಡ್ -19 ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

ಅಡುಮರೋಳಿ ಪರಿಸರದಲ್ಲಿ 8-4-2021 ರಂದು ಎಸ್.ಸಿ.ಎಸ್ ಅಸ್ಪತ್ರೆಯ ಡಾ.ಜೀವರಾಜ್ ಸೊರಕೆ ಹಾಗೂ ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಉರ್ಮಿಳಾ ರಮೇಶ್‌ ಕುಮಾರ್ ರವರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ…

ವಿಶ್ವಬಿಲ್ಲವ ಮಹಿಳಾ ಸಂಘದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮದ ಸುಮಾರು 18 ಬಡಕುಟುಂಬದ ಅರ್ಹ ಫಲಾನುಭವಿಗಳಿಗೆ ಉಚಿತ ಗಾಲಿಕುರ್ಚಿಯನ್ನು ಹಸ್ತಾಂತರಿಸಲಾಗಿದೆ.

ಉಚಿತ ಗಾಲಿ ಕುರ್ಚಿ ಹಸ್ತಾಂತರ

ವಿಶ್ವಬಿಲ್ಲವ ಮಹಿಳಾ ಸಂಘದ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮದ ಸುಮಾರು 18 ಬಡಕುಟುಂಬದ ಅರ್ಹ ಫಲಾನುಭವಿಗಳಿಗೆ ಉಚಿತ ಗಾಲಿಕುರ್ಚಿಯನ್ನು ಹಸ್ತಾಂತರಿಸಲಾಗಿದೆ. ಅಳಪೆ ಪಡೀಲ್ ಪರಿಸರದ ಉಷಾಗಾಣಿಗರವರಿಗೆ ನಡೆದಾಡಲು…

ಕೋವಿಡ್ -19 ಎರಡನೆಯ ಅಲೆಯ ಸಂದರ್ಭದಲ್ಲಿ

ಕೋವಿಡ್ -19 ಎರಡನೆಯ ಅಲೆಯ ಸಂದರ್ಭದಲ್ಲಿ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೊಳಗೊಂಡ ಮೂಡುಶೆಡ್ಡೆ, ಕುದ್ರೋಳಿ, ಕೂಳೂರು,ಕಾವೂರು,ಬಜಾಲ್,ಜಲ್ಲಿಗುಡ್ಡೆ,ಶಕ್ತಿನಗರ,ಮಾರಿಪಳ್ಳ,ಜಪ್ಪಿನಮೊಗರು, ಬಿಕರ್ನಕಟ್ಟೆ ಸುತ್ತಮುತ್ತಲಿನ ಪರಿಸರದ ಕುಟುಂಬಕ್ಕೆ ವಿಶ್ವಬಿಲ್ಲವ ಮಹಿಳಾ ಸಂಘದ ವತಿಯಿಂದ ಸುಮಾರು…