ಉಚಿತ ಪಿಸಿಯೋಥೆರಪಿ ಕೇಂದ್ರ
ಉಚಿತ ಪಿಸಿಯೋಥೆರಪಿ ಕೇಂದ್ರ

             ಉರ್ಮಿಳಾ ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ನಗರದ ನವಭಾರತ್ ಸರ್ಕಲ್ ನ ಬ್ರಹ್ಮ ಸಮಾಜ ಕಾಂಪ್ಲೆಕ್ಸ್ ನಲ್ಲಿ ಆರ್ಥಿಕವಾಗಿ ಹಿಂದುಳಿದ ಸರ್ವರಿಗೂ ಜಾತಿ,ಮತ,ಭೇದವಿಲ್ಲದೆ ತಜ್ಞ ವೈದ್ಯರ ಮೂಲಕ ನಡೆಯುತ್ತಾ ಬಂದಿರುವ ಉಚಿತ ಪಿಸಿಯೋಥೆರಪಿ ಕೇಂದ್ರ

ಉಚಿತ ಪಿಸಿಯೋಥೆರಪಿ ಕೇಂದ್ರ
ಉಚಿತ ಪಿಸಿಯೋಥೆರಪಿ ಕೇಂದ್ರ
ಉಚಿತ ಪಿಸಿಯೋಥೆರಪಿ ಕೇಂದ್ರದ ವೈದ್ಯರಾದ ಡಾ.ರಂಜಿತ್ | ಚಿಕಿತ್ಸೆ ನೀಡುತ್ತಿರುವ ಪಿಸಿಯೋಥೆರಪಿಸ್ಟ್ ಡಾ.ಪ್ರಿಯಾಂಕ ನಾಯ್ಕ್
ಎದ್ದು ನಿಲ್ಲಲು ಅಸಮರ್ಥ ವಾಗಿರುವ ಮಗುವನ್ನು ಪರೀಕ್ಷಿಸಿ ಸತತ ಪ್ರಯತ್ನದಿಂದ ಎದ್ದು ಕೂರುವಂತೆ ಮಾಡಿದ ಡಾ.ರಂಜಿತ್ ಹಾಗೂ ಪ್ರಿಯಾಂಕ ನಾಯ್ಕ್

ಎದ್ದು ನಿಲ್ಲಲು ಅಸಮರ್ಥ ವಾಗಿರುವ ಮಗುವನ್ನು ಪರೀಕ್ಷಿಸಿ
ಸತತ ಪ್ರಯತ್ನದಿಂದ ಎದ್ದು ಕೂರುವಂತೆ ಮಾಡಿದ
ಡಾ.ರಂಜಿತ್ ಹಾಗೂ ಪ್ರಿಯಾಂಕ ನಾಯ್ಕ್

ಪಿಸೊಯೋಥೆರಪಿ ಡಾ.ಪ್ರಿಯಾಂಕ ರವರೊಂದಿಗೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು

ಪಿಸೊಯೋಥೆರಪಿ ಡಾ.ಪ್ರಿಯಾಂಕ ರವರೊಂದಿಗೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು