ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷರಾದ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ವಿಶ್ವಬಿಲ್ಲವ ಮಹಿಳಾ ಸಂಘ ಮತ್ತು ಶ್ರೀ ಲಲಿತಾಭಜನಾ ಮಂಡಳಿಯ ಸಹಕಾರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆಯು 8-8-2025 ರ ಶುಕ್ರವಾರದಂದು ಅತ್ಯಂತ ಭಕ್ತಿಭಾವದಿಂದ ನಡೆದು ಸುಮಾರು 4,500 ರಷ್ಟು ಮಂದಿಗೆ ಬಾಗಿನ ನೀಡಲಾಯಿತು.








