ದಿನಾಂಕ 24-8-2021 ರಂದು ದ.ಕ.ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ ಆಯ್ಕೆಯಾದ ವಿಶ್ವ ಬಿಲ್ಲವ ಮಹಿಳಾ ಸಂಘದ ಸ್ಥಾಪಕ ಆಡಳಿತ ಮಂಡಳಿ‌ ಸದಸ್ಯೆಯಲ್ಲಿ ಓರ್ವರಾದ ಶ್ರೀಮತಿ ಚಂಚಲಾ ತೇಜೋಮಯ ಇವರನ್ನು ಸಂಘದ ವತಿಯಿಂದ ಕಾರ್ಯಕಾರಿ ಸಮಿತಿ‌ಸಭೆಯಲ್ಲಿ ಅಭಿನಂದಿಸಲಾಯಿತು. ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್, ಉಪಾಧ್ಯಕ್ಷರಾದ ವಿಜಯ ಅರುಣ್, ಪ್ರಧಾನ ಕಾರ್ಯದರ್ಶಿ ಸುಜಾತ ಸುವರ್ಣ, ಡಾ.ಅನಸೂಯ ಬಿ.ಸಾಲ್ಯಾನ್, ಕೆ.ಎ.ರೋಹಿಣಿ, ಶ್ರೀಲತಾ , ಮಮತಾ ಪ್ರವೀಣ್, ಜಯಲಕ್ಷ್ಮೀ ಬಿ.ಆರ್. ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.