ದಿನಾಂಕ 13-2-2022 ರಂದು ಕುಂದಾಪುರ ಬಳಿ ಇರುವ ಟಿಂಟನ್ ರೆಸಾರ್ಟ್ ಗೆ ವಿಶ್ವ ಬಿಲ್ಲವ ಮಹಿಳಾ ಸಂಘದ ಸುಮಾರು 150 ಮಂದಿ ಸದಸ್ಯರು ಮೂರು ಬಸ್ಸುಗಳಲ್ಲಿ ತೆರಳಿ ಒಂದು ದಿನದ ಪಿಕ್ ನಿಕ್ ನ ಸವಿ ಸಂಭ್ರಮವನ್ನು ಸವಿದರು.
ಈ ಪಿಕ್ ನಿಕ್ ನ ವ್ಯವಸ್ಥೆ ಯನ್ನು ಮಾಡುವುದರ ಜೊತೆ ಸಂಘದ ಬಡ ಸದಸ್ಯೆಯರಿಗಾಗಿ ಪ್ರಯಾಣದ ಖರ್ಚುವೆಚ್ಚಗಳನ್ನು ಉಚಿತವಾಗಿ ಭರಿಸಿ ಶ್ಲಾಘನೀಯ ಕೆಲಸವನ್ನು ಅಧ್ಯಕ್ಷರಾದ ಉರ್ಮಿಳಾ ರಮೇಶ್ ಕುಮಾರ್ ಮಾಡಿದ್ದರು.





