ಭಗವದ್ಭಕ್ತರೇ,
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 8-8-2025 ನೇ ಶುಕ್ರವಾರದಂದು ಬೆಳಿಗ್ಗೆ 9:30 ರಿಂದ ಸಾಮೂಹಿಕ “ವರಮಹಾಲಕ್ಷ್ಮೀ ಪೂಜೆ” ಜರಗಲಿರುವುದು.
ಮಧ್ಯಾಹ್ನ 12:00 ಗಂಟೆಗೆ ಮಹಾಪೂಜೆ ನಡೆದು ಬಳಿಕ ಬಾಗಿನ ನೀಡಲಾಗುವುದು.
ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀ ವರಮಹಾಲಕ್ಷ್ಮೀಯ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿಸುವ.
ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್ ,
ಉಪಾಧ್ಯಕ್ಷರು,
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೊಳಿ ಮಂಗಳೂರು.
ಅಧ್ಯಕ್ಷರು,
ವಿಶ್ವಬಿಲ್ಲವ ಮಹಿಳಾ ಸಂಘ(ರಿ).

