ಭಗವದ್ಭಕ್ತರೇ,
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ 28-8-2026 ನೇ ಶುಕ್ರವಾರದಂದು “ವರಮಹಾಲಕ್ಷ್ಮೀ ಪೂಜೆ” ಜರಗಲಿರುವುದು. ಪೂಜೆ ನಡೆದು ಬಳಿಕ ಬಾಗಿನ ನೀಡಲಾಗುವುದು.
ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಿ ಶ್ರೀ ವರಮಹಾಲಕ್ಷ್ಮೀಯ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿಸುವ.